ಲೈವ್​​ನಲ್ಲಿ ಬಂದು ಹಲವು ವಿಷಯ ರಿವೀಲ್ ಮಾಡಿದ ರಮಿಕಾ ಶಿವು

×

ಲೈವ್​​ನಲ್ಲಿ ಬಂದು ಹಲವು ವಿಷಯ ರಿವೀಲ್ ಮಾಡಿದ ರಮಿಕಾ ಶಿವು

ನಟಿ ರಮಿಕಾ ಶಿವು ಲೈವ್ ಬಂದು ಅಭಿಮಾನಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ್ದಾರೆ. ಪ್ರವಾಸದ ಯೋಜನೆಗಳು, ಸಿನಿಮಾದ ಅನುಭವಗಳು ಹಾಗೂ ಮುಂದಿನ ಪ್ರಮೋಷನ್‌ಗಳ ಬಗ್ಗೆ ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. (Source: Ramika Shivu Instagram)

Rajesh Duggumane