ಬಿಳಿ ಸೀರೆಯಲ್ಲಿ ದೇವತೆಯಂತೆ ಕಂಗೊಳಿಸಿದ ರಾಶಿಕಾ ಶಟ್ಟಿ

×

ಬಿಳಿ ಸೀರೆಯಲ್ಲಿ ದೇವತೆಯಂತೆ ಕಂಗೊಳಿಸಿದ ರಾಶಿಕಾ ಶಟ್ಟಿ

ನಟಿ ರಾಶಿಕಾ ಶಟ್ಟಿ ಬಿಳಿ ಬಣ್ಣದ ಸೀರೆಯಲ್ಲಿ ದೇವತೆಯಂತೆ ಮಿಂಚಿರುವ ಹೊಸ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಪ್ಪು ಚುಕ್ಕೆಗಳ ಆರ್ಗಾಂಜಾ ಸೀರೆ ಮತ್ತು ಜುಮ್ಕಿ ಧರಿಸಿ ನಟಿ ನೀಡಿದ ಆಕರ್ಷಕ ಪೋಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ. (Source: Rashika Shetty)

Rajesh Duggumane