ಗ್ಲಾಮರಸ್ ಅವತಾರದಲ್ಲಿ ಎಂಟ್ರಿ ಕೊಟ್ಟ ನಟಿ ರೇಖಾ

×

ಗ್ಲಾಮರಸ್ ಅವತಾರದಲ್ಲಿ ಎಂಟ್ರಿ ಕೊಟ್ಟ ನಟಿ ರೇಖಾ

ಕನ್ನಡದ ಜನಪ್ರಿಯ ಕಿರುತೆರೆ ಹಾಗೂ ಹಿರಿತೆರೆ ನಟಿ ರೇಖಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಸ್ಟೈಲಿಶ್ ಉಡುಪಿನಲ್ಲಿ ಗೇಟ್ ಬಳಿ ಎಂಟ್ರಿ ಕೊಟ್ಟು ಹೂವುಗಳ ನಡುವೆ ಅವರು ನೀಡಿರುವ ಪೋಸ್‌ಗಳು ಅಭಿಮಾನಿಗಳ ಗಮನ ಸೆಳೆದಿವೆ. (Source: Rekha Intragram)

Rajesh Duggumane