ನಟಿ ತನಿಷಾ ಕುಪ್ಪಂಡ ಅವರು ಡ್ಯಾನ್ಸ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿರುವ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ಯಾನ್ಸಿಂಗ್ ಮೂವ್ಸ್ ಕೊಡುವ ವೇಳೆ ನಡೆದ ಈ ಅಚಾತುರ್ಯದ ದೃಶ್ಯವು ನೆಟ್ಟಿಗರ ಗಮನ ಸೆಳೆದಿದ್ದು, ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. (Source: Tanisha Kuppanda Instagram)