‘ಎ ಫಾರ್ ಆನಂದ್’ ಚಿತ್ರೀಕರಣದಲ್ಲಿ ನಟಿ ತಾರಾ

×

‘ಎ ಫಾರ್ ಆನಂದ್’ ಚಿತ್ರೀಕರಣದಲ್ಲಿ ನಟಿ ತಾರಾ

ಶಿವರಾಜ್​ಕುಮಾರ್ ನಟನೆಯ ‘ಎ ಫಾರ್ ಆನಂದ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ಹಿರಿಯ ನಟಿ ತಾರಾ ಅನುರಾಧಾ ಅವರು ಕೂಡ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. Video Source: Instagram/dr.tharanooradha_official

Madan Kumar