ಡಾಕ್ಟರ್ ಹಾಸ್ಟೆಲ್ ಕಟ್ಟಡದಿಂದ ನೇತಾಡಿದ ಏರ್ ಇಂಡಿಯಾ ವಿಮಾನ

×

ಡಾಕ್ಟರ್ ಹಾಸ್ಟೆಲ್ ಕಟ್ಟಡದಿಂದ ನೇತಾಡಿದ ಏರ್ ಇಂಡಿಯಾ ವಿಮಾನ

ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಏರ್ ಇಂಡಿಯಾ ವಿಮಾನ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ. ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಇಂದು ಮಧ್ಯಾಹ್ನ ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ವಿಮಾನ ನಿಲ್ದಾಣದ ಬಳಿ ಇರುವ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ.

Sushma Chakre