ವಿವಾಹ ಆಮಂತ್ರಣಪತ್ರ ರಿವೀಲ್ ಮಾಡಿದ ಐಶ್ವರ್ಯಾ-ಶಿಶಿರ್

×

ವಿವಾಹ ಆಮಂತ್ರಣಪತ್ರ ರಿವೀಲ್ ಮಾಡಿದ ಐಶ್ವರ್ಯಾ-ಶಿಶಿರ್

ಕಿರುತೆರೆ ಜೋಡಿ ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರಿ ತಮ್ಮ ನಿಶ್ಚಿತಾರ್ಥದ ವಿಶೇಷ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಕಣ್ಣಿನ ಆಕಾರದಲ್ಲಿ ಪ್ರತಿಯೊಂದು ಡ್ರಾಯಿಂಗ್ ಮತ್ತು ಆರ್ಟ್ ವರ್ಕ್‌ನೊಂದಿಗೆ ಅತ್ಯಂತ ವಿವರವಾಗಿ ವಿನ್ಯಾಸಗೊಳಿಸಲಾದ ಈ ಇನ್ವಿಟೇಶನ್ ಕಾರ್ಡ್ ನೋಡಿ ಇಬ್ಬರೂ ಭಾವುಕರಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (Source: Aishwarya Shindhogi Instagram)

Rajesh Duggumane