ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ನಟನಾಗಿರುವ ಜೊತೆಗೆ ರೇಸರ್ ಸಹ ಹೌದು. ಅಜಿತ್ ಕುಮಾರ್ ರೇಸಿಂಗ್ ಹೆಸರಿನ ಇನ್ಸ್ಟಾಗ್ರಾಂ ಖಾತೆ ಹೊಂದಿರುವ ಅಜಿತ್, ತಮ್ಮ ರೇಸ್ಗೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡಿದ್ದಾರೆ.