ನೀರಿನ ಆಳದಲ್ಲಿ ನಟಿ ಅಮೂಲ್ಯ ಎಷ್ಟು ಚೆನ್ನಾಗಿ ಈಜುತ್ತಾರೆ ನೋಡಿ..

×

ನೀರಿನ ಆಳದಲ್ಲಿ ನಟಿ ಅಮೂಲ್ಯ ಎಷ್ಟು ಚೆನ್ನಾಗಿ ಈಜುತ್ತಾರೆ ನೋಡಿ..

ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ಅತ್ಯುತ್ತಮವಾಗಿ ಈಜುತ್ತಾರೆ. ಅವರ ಆ ಕೌಶಲಕ್ಕೆ ಈ ವಿಡಿಯೋ ಸಾಕ್ಷಿ. ‘ಈಜು ನನ್ನ ನ್ಯಾಚುರಲ್​ ಮೂಡ್​ ಬೂಸ್ಟರ್​’ ಎಂದು ಅಮೂಲ್ಯ ಅವರು ಕ್ಯಾಪ್ಷನ್​ ನೀಡಿದ್ದಾರೆ. ಸದ್ಯಕ್ಕೆ ಅವರು ಸಿನಿಮಾದ ಕೆಲಸಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಕುಟುಂಬದ ಕಡೆಗೆ ಹಾಗೂ ಮಕ್ಕಳ ಆರೈಕೆಯ ಕಡೆಗೆ ಅವರು ಹೆಚ್ಚು ಗಮನ ಹರಿಸಿದ್ದಾರೆ.

Madan Kumar