ಡ್ಯಾನ್ಸ್ಗಾಗಿ ಎಂತ ರಿಸ್ಕ್ ತಗೊಂಡ್ರಾ ನೋಡಿ ಅನನ್ಯಾ ಅಮರ್
×
ಡ್ಯಾನ್ಸ್ಗಾಗಿ ಎಂತ ರಿಸ್ಕ್ ತಗೊಂಡ್ರಾ ನೋಡಿ ಅನನ್ಯಾ ಅಮರ್
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಅನನ್ಯಾ ಅಮರ್ ತಮ್ಮ ಕೂದಲಿಗೆ ಹಗ್ಗ ಕಟ್ಟಿ ಗಾಳಿಯಲ್ಲಿ ತೂಗಾಡುವ ‘ಹೇರ್ ಹ್ಯಾಂಗಿಂಗ್’ ಸಾಹಸ ಮಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಈ ಅತ್ಯಂತ ಅಪಾಯಕಾರಿ ಪ್ರದರ್ಶನಕ್ಕೆ ತೀರ್ಪುಗಾರರು ಮತ್ತು ವೀಕ್ಷಕರು ಫಿದಾ ಆಗಿದ್ದಾರೆ.