ಪತಿಯ ಜೊತೆಗಿನ ಖುಷಿ ಕ್ಷಣವನ್ನು ಅಭಿಮಾನಿಗಳಿಗೆ ತೋರಿಸಿದ ಅನುಶ್ರೀ

×

ಪತಿಯ ಜೊತೆಗಿನ ಖುಷಿ ಕ್ಷಣವನ್ನು ಅಭಿಮಾನಿಗಳಿಗೆ ತೋರಿಸಿದ ಅನುಶ್ರೀ

ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ಪತಿಯ ಜೊತೆಗಿನ ಮಧುರ ಹಾಗೂ ಖುಷಿಯ ಕ್ಷಣಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರ ನಡುವಿನ ಅನ್ಯೋನ್ಯತೆ ಮತ್ತು ಪ್ರವಾಸದ ಸುಂದರ ನೆನಪುಗಳಿರುವ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. (Source: Anushree Instagram)

Rajesh Duggumane