ಹಾಟ್ ನಟಿ ತೃಪ್ತಿ ದಿಮ್ರಿಯ ವರ್ಕೌಟ್ ಹೀಗಿರುತ್ತೇ ನೋಡಿ

×

ಹಾಟ್ ನಟಿ ತೃಪ್ತಿ ದಿಮ್ರಿಯ ವರ್ಕೌಟ್ ಹೀಗಿರುತ್ತೇ ನೋಡಿ

‘ಅನಿಮಲ್’ ಸಿನಿಮಾದಿಂದ ಸ್ಟಾರ್ ಆದ ನಟಿ ತೃಪ್ತಿ ದಿಮ್ರಿ ತಮ್ಮ ಹಾಟ್ ಮತ್ತು ಗ್ಲಾಮರ್ ಲುಕ್​ನಿಂದ ಜನಪ್ರಿಯರು. ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ತೃಪ್ತಿ ದಿಮ್ರಿ ಸಾಕಷ್ಟು ವರ್ಕೌಟ್ ಮಾಡುತ್ತಾರೆ. ಇಲ್ಲಿದೆ ನೋಡಿ ತೃಪ್ತಿಯ ವರ್ಕೌಟ್ ವಿಡಿಯೋ…

 

Manjunatha C