ಬೋಜ್‌ಪುರಿ ಹಾಗೂ ಬಾಲಿವುಡ್ ನಟ ರವಿ ಕಿಶನ್ ಅವರ ವೈರಲ್ ಡ್ಯಾನ್ಸ್ ಸ್ಟೆಪ್‌ಗೆ ಹಿರಿಯ ನಟರಾದ ಅನುಪಮ್ ಖೇರ್, ಬೋಮನ್ ಇರಾನಿ ಹಾಗೂ ಪ್ರವೀಣ್ ದಬಾಸ್ ಹೆಜ್ಜೆ ಹಾಕಿದ್ದಾರೆ. ‘ಖೋಸ್ಲಾ ಕಾ ಘೋಸ್ಲಾ 2’ ಸಿನಿಮಾದ ತಾರಾಗಣಕ್ಕೆ ರವಿ ಕಿಶನ್ ಅವರನ್ನು ಬರಮಾಡಿಕೊಳ್ಳಲು ಹಂಚಿಕೊಂಡ ಈ ಕಾಮಿಡಿ ಡ್ಯಾನ್ಸ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. (Source: Anupam Kher)