ನರೇಂದ್ರ ಮೋದಿಗೆ ಪ್ರೀತಿಯಿಂದ ಬರ್ತ್​ಡೇ ವಿಶ್ ಮಾಡಿದ ಅನುಪಮ್ ಖೇರ್

×

ನರೇಂದ್ರ ಮೋದಿಗೆ ಪ್ರೀತಿಯಿಂದ ಬರ್ತ್​ಡೇ ವಿಶ್ ಮಾಡಿದ ಅನುಪಮ್ ಖೇರ್

ಪ್ರಧಾನಿ ನರೇಂದ್ರ ಮೋದಿ ಅವರು 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ನರೇಂದ್ರ ಮೋದಿಗೆ ಪ್ರೀತಿಯಿಂದ ಅನುಪಮ್ ಖೇರ್ ಬರ್ತ್​ಡೇ ವಿಶ್ ಮಾಡಿದ್ದಾರೆ.

Rajesh Duggumane