ದರ್ಶನ್​ಗಾಗಿ​ ಬಳ್ಳಾರಿ ಜೈಲು ಮುಂಭಾಗದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳು

×

ದರ್ಶನ್​ಗಾಗಿ​ ಬಳ್ಳಾರಿ ಜೈಲು ಮುಂಭಾಗದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳು

ಬಳ್ಳಾರಿ ಜೈಲಿಗೆ ದರ್ಶನ ಪತ್ನಿ ವಿಜಯಲಕ್ಷ್ಮೀ ಆಗಮಿಸಿದ ಹಿನ್ನಲೆ ಜೈಲು ಮುಂಭಾಗದಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ವಿಜಯಲಕ್ಷ್ಮೀ ಆಗಮಿಸಿದ ವಿಷಯ ತಿಳಿದು ಅಭಿಮಾನಿಗಳು ಬಂದಿದ್ದಾರೆ.

Kiran Hanumant Madar