ಮೊದಲ ಎರಡು ಎಸೆತಗಳಲ್ಲೇ ಅಫ್ರಿದಿ ಚಳಿ ಬಿಡಿಸಿದ ಅಭಿಷೇಕ್; ವಿಡಿಯೋ
×
ಮೊದಲ ಎರಡು ಎಸೆತಗಳಲ್ಲೇ ಅಫ್ರಿದಿ ಚಳಿ ಬಿಡಿಸಿದ ಅಭಿಷೇಕ್; ವಿಡಿಯೋ
127 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕ ಅಭಿಷೇಕ್ ಶರ್ಮಾ, ಪಾಕ್ ವೇಗಿ ಶಾಹೀನ್ ಅಫ್ರಿದಿ ಅವರ ಮೊದಲ ಎರಡು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು.