ಸತತ 2 ಎಸೆತಗಳಲ್ಲಿ 2 ವಿಕೆಟ್, ಪಾಕ್ ನಾಯಕ ಸೊನ್ನೆಗೆ ಔಟ್; ವಿಡಿಯೋ ನೋಡಿ
×
ಸತತ 2 ಎಸೆತಗಳಲ್ಲಿ 2 ವಿಕೆಟ್, ಪಾಕ್ ನಾಯಕ ಸೊನ್ನೆಗೆ ಔಟ್; ವಿಡಿಯೋ ನೋಡಿ
ಏಷ್ಯಾಕಪ್ನಲ್ಲಿ ಒಮಾನ್ ಸ್ಪಿನ್ನರ್ ಆಮಿರ್ ಕಲೀಮ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನವನ್ನು ಹಿನ್ನಡೆಗೆ ತಳ್ಳಿದರು. ಕಲೀಮ್ ಮೊದಲು ಹ್ಯಾರಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ ಬಂದ ನಾಯಕ ಸಲ್ಮಾನ್ ಅಲಿ ಮುಂದಿನ ಎಸೆತದಲ್ಲಿ ಕ್ಯಾಚಿತ್ತು ಔಟಾದರು.