ಲಡಾಖ್ನ ಝೋಜಿಲಾ ಪಾಸ್ನಲ್ಲಿರುವ ಝೀರೋ ಪಾಯಿಂಟ್ ಮತ್ತು ಮಿನಿಮಾರ್ಗ್ ನಡುವಿನ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಹಿಮಪಾತ ಸಂಭವಿಸಿದೆ. ಇದರಿಂದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಬಂದ್ ಆಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ.