ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ 20 ದಿನದಲ್ಲಿ 18 ಕೋಟಿ ರೂ ಮೌಲ್ಯದ ಚಿನ್ನಾಭರಣವನ್ನು ಮನೆಕೆಲಸದಾಕೆ ದೋಚಿರುವಂತಹ ಘಟನೆ ನಡೆದಿದೆ.