‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವ ಮ್ಯಾಟೆಂಟ್ ರಘು ಅವರು ಮಹಾನ್ ಶಕ್ತಿ ಶಾಲಿ. ಅತಿ ಭಾರವನ್ನು ಕೂಡ ಸುಲಭವಾಗಿ ಎತ್ತುತ್ತಾರೆ. ಈ ವಿಡಿಯೋ ನೋಡಿ ಅವರ ಅಭಿಮಾನಿಗಳು ಕಣ್ಣರಳಿಸಿದ್ದಾರೆ.