ಬಿಗ್ ಬಾಸ್ ರಘು ಸಾಮಾನ್ಯ ಶಕ್ತಿವಂತನಲ್ಲ; ವಿಡಿಯೋ ನೋಡಿ

×

ಬಿಗ್ ಬಾಸ್ ರಘು ಸಾಮಾನ್ಯ ಶಕ್ತಿವಂತನಲ್ಲ; ವಿಡಿಯೋ ನೋಡಿ

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಘು ಅವರು ಸಿಕ್ಕಾಪಟ್ಟೆ ಬಲಶಾಲಿ. ಅವರ ಶಕ್ತಿ ಎಂಥದ್ದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಅಸಾಮಾನ್ಯ ಭಾರವನ್ನು ಅವರು ಸಲೀಸಾಗಿ ಎತ್ತಿದ್ದಾರೆ.

 

Madan Kumar