ಕಬ್ಬಿಗೆ ಎಂಎಸ್ಪಿ, ನ್ಯಾಯಯುತ ಬೆಲೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಸ್ತೆಗಿಳಿದಿರುವ ರೈತರು ಬೆಳಗಾವಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಹಸಿರು ಶಾಲು ಬೀಸಿ ಒಗ್ಗಟ್ಟು ಪ್ರದರ್ಶಿಸಿರುವ ವಿಡಿಯೋ ಇಲ್ಲಿದೆ.