ಕಬ್ಬು ಬೆಳೆಗಾರರ ಹೋರಾಟ ಎಲ್ಲೆಲ್ಲೂ ಹಸಿರು ಶಾಲು

×

ಕಬ್ಬು ಬೆಳೆಗಾರರ ಹೋರಾಟ ಎಲ್ಲೆಲ್ಲೂ ಹಸಿರು ಶಾಲು

ಬೆಳಗಾವಿಯಲ್ಲಿ ರೈತರಿಂದ ಜೈಲ್​ ಭರೋ ಚಳವಳಿ ಮಾಡಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್​​ ಬಳಿ ರೈತರು ಜಮಾಯಿಸಿದ್ದರು.

Sahadev Mane