ಬೆಂಗಳೂರಿನ ಕಮಲಾನಗರದ ಶಂಕರ್ ನಾಗ್ ಬಸ್ ನಿಲ್ದಾಣ ಬಳಿ ಬ್ರೇಕ್ ಫೇಲ್ ಆಗಿ ನಂದಿನಿ ಶಾಪ್ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿರುವಂತಹ ಘಟನೆ ನಡೆದಿದೆ.