ಬೆಂಗಳೂರು: ಡೆಡ್ಲಿ ಆ್ಯಕ್ಸಿಡೆಂಟ್ ಸಿಸಿಟಿವಿ ವಿಡಿಯೋ ವೈರಲ್
×
ಬೆಂಗಳೂರು: ಡೆಡ್ಲಿ ಆ್ಯಕ್ಸಿಡೆಂಟ್ ಸಿಸಿಟಿವಿ ವಿಡಿಯೋ ವೈರಲ್
ಬೆಂಗಳೂರಿನ ಆರ್ಪಿಸಿ ಲೇಔಟ್ನಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ ಮಾಲಾ ಎಂಬವರು ಮೃತಪಟ್ಟ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಮಾಲಾ ಅವರ ಪಕ್ಕದಲ್ಲಿ ವ್ಯಕ್ತಿ ಪವಾಡ ಸದೃಶರಾಗಿ ಪಾರಾಗಿದ್ದಾರೆ.