ಹೊಸಕೋಟೆ ರಾಘವೇಂದ್ರ ಸರ್ಕಲ್ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಬ್ಯಾಗ್ ಇಡುವ ವಿಚಾರಕ್ಕೆ ವೆಂಕಟಾಪುರ ಮತ್ತು ಕುಂಬಳಹಳ್ಳಿ ಗ್ರಾಮಗಳ ಯುವಕರ ನಡುವೆ ಮಾರಾಮಾರಿ ನಡೆದಿದೆ.