ಆಟೋ ಚಾಲಕನ ಕಪಾಳಕ್ಕೆ ಬಾರಿಸಿದ ಪೊಲೀಸ್‌! ವಿಡಿಯೋ ವೈರಲ್

×

ಆಟೋ ಚಾಲಕನ ಕಪಾಳಕ್ಕೆ ಬಾರಿಸಿದ ಪೊಲೀಸ್‌! ವಿಡಿಯೋ ವೈರಲ್

ಬೈಕ್‌ಗೆ ಹಿಂದಿನಿಂದ ಬಂದ ಆಟೋ ಟಚ್ ಮಾಡಿದ್ದಕ್ಕೆ ಆಟೋ ಡ್ರೈವರ್‌ಗೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕಪಾಳಮೋಕ್ಷ ಮಾಡಿದ್ದಾರೆ. ಬೆಂಗಳೂರಿನ ಜೆಸಿ ನಗರ ರಸ್ತೆ ಬದಿ ಬೈಕ್ ಪಾರ್ಕ್ ಮಾಡಿ ಸಬ್‌ಇನ್ಸ್‌ಪೆಕ್ಟ‌ರ್ ಕುಳಿತಿದ್ದರು. ಇದೇ ವೇಳೆ ಹಿಂಬದಿಯಿಂದ ಬಂದ ಆಟೋ ಟಚ್ ಆಗಿದೆ. ಇದರಿಂದ ಸಿಟ್ಟಿಗೆದ್ದ ಇನ್ಸ್‌ಪೆಕ್ಟರ್‌ ಕಪಾಳಕ್ಕೆ ಬಾರಿಸಿದ್ದಾರೆ. ಆಟೋ ಡ್ರೈವರ್‌ಗೆ ಪೊಲೀಸಪ್ಪ ಹೊಡೆಯುವ ವಿಡಿಯೋ ವೈರಲ್ ಆಗಿದೆ.

Ganapathi Sharma