ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಕೇಬಲ್ ದುರಸ್ತಿ ನಂತರ ಲೋಡ್ ಟೆಸ್ಟಿಂಗ್ ಕಾರಣ ಏಪ್ರಿಲ್ 13 ಬೆಳಿಗ್ಗೆ 5 ಗಂಟೆಯಿಂದ ಏಪ್ರಿಲ್ 17 ಬೆಳಿಗ್ಗೆ 11 ಗಂಟೆವರೆಗೆ 5 ದಿನಗಳ ಕಾಲ ಸಂಚಾರಕ್ಕೆ ಬಂದ್ ಆಗಲಿದೆ.