ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಆತ್ಮೀಯವಾಗಿ ವಿಶ್ ಮಾಡಿದ ತನಿಷಾ ಕುಪ್ಪಂಡ

×

ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಆತ್ಮೀಯವಾಗಿ ವಿಶ್ ಮಾಡಿದ ತನಿಷಾ ಕುಪ್ಪಂಡ

ನಿರ್ದೇಶಕ ತರುಣ್​ ಸುಧೀರ್​ ಅವರು ಅಕ್ಟೋಬರ್​ 9ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಚಿತ್ರರಂಗದ ಹಲವರು ಅವರಿಗೆ ಶುಭಾಶಯ ಕೋರಿದರು. ಮಾಜಿ ಬಿಗ್​ ಬಾಸ್ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ ಕೂಡ ಕೇಕ್​ ಕಟ್​ ಮಾಡಿಸಿ ತರುಣ್​ಗೆ ವಿಶ್​ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

Madan Kumar