‘ಕೂಲಿ’ ಸಿನಿಮಾದ ಮೋನಿಕಾ ಹಾಡು ಸಖತ್ ಹಿಟ್ ಆಗಿದೆ. ಬಿಗ್ ಬಾಸ್ ಖ್ಯಾತಿಯ ನಟಿ ಹಂಸಾ ಅವರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಮೂಲ ಹಾಡಿನಲ್ಲಿ ನಟಿ ಪೂಜಾ ಹೆಗ್ಡೆ ಅವರು ಡ್ಯಾನ್ಸ್ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಸಾಂಗ್ ಬಹಳ ಇಷ್ಟ ಆಗಿದೆ.