ಸ್ವಂತ ತಂಡವನ್ನೇ ಸೋಲಿಸುವ ಟಾಸ್ಕ್ ಕೊಟ್ಟ ಬಿಗ್ ಬಾಸ್

×

ಸ್ವಂತ ತಂಡವನ್ನೇ ಸೋಲಿಸುವ ಟಾಸ್ಕ್ ಕೊಟ್ಟ ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 13 ಮನೆಯಲ್ಲಿ ಗುಳ್ಳೆನರಿ ಆಟ ಶುರುವಾಗಿದೆ. ಅಧಿಕಾರಕ್ಕಾಗಿ ನಂಬಿಕೆ ಮುಖವಾಡ ಧರಿಸಿ ದ್ರೋಹ ಬಗೆಯುವ ತಂತ್ರವನ್ನು ಬಿಗ್ ಬಾಸ್ ವಿವರಿಸಿದ್ದಾರೆ. ಸ್ವಂತ ತಂಡವನ್ನೇ ಸೋಲಿಸುವ ಮೊದಲ ಟಾಸ್ಕ್ ನೀಡಲಾಗಿದೆ. ಮನೆಯೊಳಗೆ ಗುಳ್ಳೆನರಿ ಯಾರು ಎಂಬ ಪ್ರಶ್ನೆ ಸ್ಪರ್ಧಿಗಳು ಮತ್ತು ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. (Source: Colors Kannada)

Shreelaxmi H