ಬರ್ತ್​​ಡೇ ಗರ್ಲ್​ ಪೂಜಾ ಹೆಗ್ಡೆ ಹೇಗೆ ಪಿಯಾನೋ ಬಾರಿಸ್ತಾರೆ ನೋಡಿ

×

ಬರ್ತ್​​ಡೇ ಗರ್ಲ್​ ಪೂಜಾ ಹೆಗ್ಡೆ ಹೇಗೆ ಪಿಯಾನೋ ಬಾರಿಸ್ತಾರೆ ನೋಡಿ

ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದು ಸ್ಟಾರ್ ನಟಿ ಪೂಜಾ ಹೆಗ್ಡೆ ಅವರು ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸುತ್ತಾ ಪಿಯಾನೋ ನುಡಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಾದ ನಗುವಿನೊಂದಿಗೆ ಅವರು ನುಡಿಸುತ್ತಿರುವ ಮಧುರವಾದ ಧ್ವನಿಯ ಈ ಸುಂದರ ವಿಡಿಯೋ ಸದ್ಯ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನಸ್ಸನ್ನು ಬಹಳವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. (Pooja Hegde Instagram)

Rajesh Duggumane