ಗ್ಲಾಮರಸ್ ಅವತಾರದಲ್ಲಿ ಮಿಂಚಿದ ಅನನ್ಯಾ ಪಾಂಡೆ

×

ಗ್ಲಾಮರಸ್ ಅವತಾರದಲ್ಲಿ ಮಿಂಚಿದ ಅನನ್ಯಾ ಪಾಂಡೆ

ಬಾಲಿವುಡ್‌ನ ಸ್ಟಾರ್ ನಟಿ ಅನನ್ಯಾ ಪಾಂಡೆ ಅವರು ಮಿನುಗುವ ಸಿಲ್ವರ್ ಲೆಹಂಗಾ ಹಾಗೂ ಅತ್ಯಂತ ಆಕರ್ಷಕವಾದ ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಕ್ಯಾಮೆರಾ ಮುಂದೆ ನೀಡಿದ ಸಖತ್ ಗ್ಲಾಮರಸ್ ಪೋಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ. (Source: Ananya Pandey Instagram)

Shreelaxmi H