ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದ ಸೌಂದರ್ಯಾ

×

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದ ಸೌಂದರ್ಯಾ

ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಕ್ಯಾಪ್ಟನ್ ಆಗಿರುವುದು ಸ್ಪಷ್ಟವಾಗಿದೆ. ಅಡುಗೆ ಮನೆ ಸ್ಲ್ಯಾಬ್ ಸ್ವಚ್ಛಗೊಳಿಸುವ ವಿಚಾರದಲ್ಲಿ ಸೌಂದರ್ಯಾ ಮತ್ತು ಜಗದೀಶ್ ನಡುವೆ ದೊಡ್ಡ ಗಲಾಟೆ ನಡೆದಿದೆ. ಕೆಲಸ ಮಾಡದ ಜಗದೀಶ್‌ಗೆ ಎರಡು ದಿನ ಊಟ ನೀಡಬೇಡಿ ಎಂದು ಸೌಂದರ್ಯಾ ಖಡಕ್ ಆದೇಶಿಸಿದ್ದಾರೆ. ಈ ಜಗಳ ಮುಂದೆ ಯಾವ ತಿರುವು ಪಡೆಯಲಿದೆ?

Rajesh Duggumane