ಅಪ್ಪನ ಹಣೆಗೆ ಕುಂಕುಮ ಇಟ್ಟು, ಆರತಿ ಬೆಳಗಿದ ಮಗಳು!

×

ಅಪ್ಪನ ಹಣೆಗೆ ಕುಂಕುಮ ಇಟ್ಟು, ಆರತಿ ಬೆಳಗಿದ ಮಗಳು!

ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ಅವರು ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅರಟಾಳ ಗ್ರಾಮದ ನಿವಾಸಿಯಾದ ಅವರ ಪಾರ್ಥಿವ ಶರೀರ ಗೋವಾದಿಂದ ಸ್ವಗ್ರಾಮಕ್ಕೆ ತಲುಪಿದಾಗ, ಮಗಳು ತಂದೆಯ ಹಣೆಗೆ ಕುಂಕುಮವಿಟ್ಟು, ಆರತಿ ಬೆಳಗಿ ಕಣ್ಣೀರ ವಿದಾಯ ಹೇಳಿದಳು. ಈ ದೃಶ್ಯ ಎಲ್ಲರನ್ನೂ ಭಾವುಕರನ್ನಾಗಿಸಿದೆ.

 

Bhavana Hegde