ನಟಿ ಚೈತ್ರಾ ಆಚಾರ್ ಅಭಿನಯದ ‘ಮಾರ್ನಮಿ’ ಸಿನಿಮಾ ಫೆಬ್ರವರಿ 20ರಂದು ರಿಲೀಸ್ ಆಗಲಿದೆ. ಅಭಿಮಾನಿಗಳಿಗೆ ಚೈತ್ರಾ ಅವರು ಆಹ್ವಾನ ನೀಡಿದ್ದಾರೆ. ಈ ಸಿನಿಮಾದ ಬಗ್ಗೆ ಅವರು ವಿಡಿಯೋದಲ್ಲಿ ಮಾತನಾಡಿದ್ದಾರೆ ನೋಡಿ..