ತಮಿಳು ಸಿನಿಮಾ ಪ್ರಚಾರದಲ್ಲಿ ಕನ್ನಡ ಹಾಡು ಹಾಡಿದ ಚೈತ್ರಾ ಆಚಾರ್, ನಟರು ಫಿದಾ
×
ತಮಿಳು ಸಿನಿಮಾ ಪ್ರಚಾರದಲ್ಲಿ ಕನ್ನಡ ಹಾಡು ಹಾಡಿದ ಚೈತ್ರಾ ಆಚಾರ್, ನಟರು ಫಿದಾ
ಕನ್ನಡತಿ ಚೈತ್ರಾ ಆಚಾರ್ ತಮಿಳಿನ ‘3 ಬಿಎಚ್ಕೆ’ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ತೆಲುಗು ಆವೃತ್ತಿಯ ಪ್ರಚಾರದ ವೇಳೆ ಚಿತ್ರತಂಡ ಊಟಕ್ಕೆ ಹೋಗಿದ್ದು, ಹೋಟೆಲ್ನಲ್ಲಿ ಊಟ ಮುಗಿಸಿದ ಬಳಿಕ ಅಲ್ಲಿಯೇ ಚೈತ್ರಾ ಕನ್ನಡ ಹಾಡೊಂದನ್ನು ಹಾಡಿದ್ದು, ಚೈತ್ರಾ ಗಾಯನಕ್ಕೆ ಚಿತ್ರತಂಡ ಫಿದಾ ಆಗಿದೆ.