ಮದುವೆ ಬಳಿಕ ಗೋ ಪೂಜೆ ಮಾಡಿದ ಚೈತ್ರಾ ಕುಂದಾಪುರ

×

ಮದುವೆ ಬಳಿಕ ಗೋ ಪೂಜೆ ಮಾಡಿದ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರ ಮದುವೆ ನೆರವೇರಿದೆ. ಈ ವೇಳೆ ಅವರು ಗೋಪೂಜೆ ಮಾಡಿದ್ದಾರೆ. ‘ಅವಳು ಕೇವಲ ಗೋವು ಮಾತ್ರ ಅಲ್ಲ. ಮುಕ್ಕೋಟಿ ದೇವತೆಗಳ ಹೊತ್ತು ನಮ್ಮ ಸಲಹುವ ದೇವತೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋವನ್ನು ಚೈತ್ರಾ ಅವರು ಹಂಚಿಕೊಂಡಿದ್ದಾರೆ.

Madan Kumar