ನಟಿ ಚೈತ್ರಾ ಜೆ. ಆಚಾರ್ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ವಾರಾಂತ್ಯದಲ್ಲೂ ಅವರು ವರ್ಕೌಟ್ ಮಾಡೋದನ್ನು ತಪ್ಪಿಸಿಲ್ಲ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ಚೈತ್ರಾ ಆಚಾರ್ ಅವರು ಬ್ಯುಸಿ ಆಗಿದ್ದಾರೆ.