ಬ್ರೇಕ್ ಫೇಲ್​: ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ KSRTC ಬಸ್​

×

ಬ್ರೇಕ್ ಫೇಲ್​: ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ KSRTC ಬಸ್​

ಚಾಮರಾಜನಗರ ಜಿಲ್ಲೆಯ ಉತ್ತವಳ್ಳಿ ಗ್ರಾಮದಲ್ಲಿ KSRTC ಬಸ್ಸಿನ ಬ್ರೇಕ್ ಫೇಲ್ ಆಗಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

Suraj Prasad SN