ಚಿಕ್ಕಬಳ್ಳಾಪುರ ನಗರದ ಜನನಿಬೀಡ ಪ್ರದೇಶಕ್ಕೆ ಚಿರತೆಯೊಂದು ನುಗ್ಗಿದೆ. ಸಿಸಿಟಿವಿಯಲ್ಲಿ ಕಟ್ಟಡದ ಮೇಲೆ ನಾಯಿಯನ್ನು ಬೇಟೆಯಾಡಿ ತಿನ್ನುವ ದೃಶ್ಯ ಸೆರೆಯಾಗಿದೆ.