ಸಫಾರಿ ವೇಳೆ ಜೀಪ್ಗೆ ಅಡ್ಡ ಬಂದ ಒಂಟಿ ಸಲಗ!

×

ಸಫಾರಿ ವೇಳೆ ಜೀಪ್ಗೆ ಅಡ್ಡ ಬಂದ ಒಂಟಿ ಸಲಗ!

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿ ತೆರಳಿದ್ದ ಪ್ರವಾಸಿಗರಿಗೆ ರೋಮಾಂಚಕ ಅನುಭವವಾಯಿತು. ಸಫಾರಿ ವೇಳೆ ಜೀಪ್‌ಗೆ ಒಂಟಿ ಸಲಗವೊಂದು ಅಡ್ಡಬಂದಿದ್ದು, ಆನೆ ಮಾರ್ಗ ದಾಟುವವರೆಗೂ ಪ್ರವಾಸಿಗರು ಆತಂಕದಿಂದ ಕಾದರು. ಸ್ವಲ್ಪ ದೂರ ಸಾಗಿ ತಿರುಗಿ ನಿಂತು ಪ್ರವಾಸಿಗರನ್ನು ನೋಡಿದ ಆನೆಯ ದೃಶ್ಯ ರೋಚಕವಾಗಿತ್ತು.

 

 

Bhavana Hegde