ಬೇಟೆಗೆ ಹೊಂಚು ಹಾಕಿ ಕುಳಿತ ಹುಲಿ: ವಿಡಿಯೋ ಸೆರೆ

×

ಬೇಟೆಗೆ ಹೊಂಚು ಹಾಕಿ ಕುಳಿತ ಹುಲಿ: ವಿಡಿಯೋ ಸೆರೆ

ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿ ಮತ್ತು ಹೆಬ್ಬೆ ಫಾಲ್ಸ್ ಸುತ್ತಮುತ್ತ ಹುಲಿ ಸಂಚಾರ ಹೆಚ್ಚಾಗಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಮೀಪ ಕಂಡುಬಂದ ಈ ಹುಲಿಯನ್ನು ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

Ashwith Mavinaguni