ಚಿಂತಾಮಣಿ ನಗರದಲ್ಲಿ ನಡೆದ ಪತ್ನಿ ಸುಮಿತ್ರಾ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ವೆಂಕಟ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾಂಗ್ನಿಂದ ಕೊಚ್ಚಿ, ಚಾಕುವಿನಿಂದ 22 ಬಾರಿ ಇರಿದು ಸುಮಿತ್ರಾಳನ್ನು ಹತ್ಯೆ ಮಾಡಲಾಗಿದೆ. ಇದು ಗೃಹ ಹಿಂಸೆಯಿಂದ ನಡೆದ ಕೊಲೆ ಎಂದು ಪೊಲೀಸರು ಪ್ರಾಥಮಿಕವಾಗಿ ತಿಳಿಸಿದ್ದಾರೆ.