ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತು ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಮಧ್ಯೆ ತೀವ್ರ ವಾಕ್ಸಮರ ನಡೆಯಿತು. ಅಶೋಕ್ ಅವರನ್ನು ನರೇಂದ್ರ ಸ್ವಾಮಿ ‘‘ನಾಲಾಯಕ್ ನೀನು’’ ಎಂದು ಜರೆದರು.