ಗಂಗಿ ಗಂಗಿ ಹಾಡಿಗೆ ಡಾರ್ಲಿಂಗ್ ಕೃಷ್ಣ ಮಗಳ ಡ್ಯಾನ್ಸ್ ನೋಡಿ..
×
ಗಂಗಿ ಗಂಗಿ ಹಾಡಿಗೆ ಡಾರ್ಲಿಂಗ್ ಕೃಷ್ಣ ಮಗಳ ಡ್ಯಾನ್ಸ್ ನೋಡಿ..
ಡಾರ್ಲಿಂಗ್ ಕೃಷ್ಣ ನಟಿಸಿರುವ ‘ಬ್ರ್ಯಾಟ್’ ಸಿನಿಮಾದಿಂದ ‘ಗಂಗಿ ಗಂಗಿ’ ಹಾಡು ಬಿಡುಗಡೆ ಆಗಿದೆ. ಈ ಹಾಡನ್ನು ನೋಡಿದ ಡಾರ್ಲಿಂಗ್ ಕೃಷ್ಣ ಮಗಳು ಪರಿ ಸಖತ್ ಖುಷಿಪಟ್ಟಿದ್ದಾಳೆ. ಆಕೆಯ ರಿಯಾಕ್ಷನ್ ಹೇಗಿದೆ ಎಂಬುದನ್ನು ಈ ವಿಡಿಯೋ ಮೂಲಕ ತೋರಿಸಲಾಗಿದೆ.