ದರ್ಶನ್ ಆದ್ರೂ ಅಷ್ಟೇ, ಯಾರಾದ್ರೂ ಅಷ್ಟೇ: ಯದುವೀರ್ ಖಡಕ್ ಮಾತು

×

ದರ್ಶನ್ ಆದ್ರೂ ಅಷ್ಟೇ, ಯಾರಾದ್ರೂ ಅಷ್ಟೇ: ಯದುವೀರ್ ಖಡಕ್ ಮಾತು

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಸಂಸದ ಯದುವೀರ್, ದರ್ಶನ್ ಆದ್ರೂ ಅಷ್ಟೇ, ಯಾರಾದ್ರೂ ಅಷ್ಟೇ ನಾವ್ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದರು.

Ganapathi Sharma