ಡಾರ್ಲಿಂಗ್ ಕೃಷ್ಣ ಅವರು ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರಿಗೆ ಮಗುವೇ ಪ್ರಪಂಚ. ಈ ವಿಡಿಯೋ ಫ್ಯಾನ್ಸ್ಗೆ ತುಂಬಾನೇ ಇಷ್ಟ ಆಗಿದೆ. ಡಾರ್ಲಿಂಗ್ ಕೃಷ್ಣ ಅವರನ್ನು ಫ್ಯಾನ್ಸ್ ತುಂಬಾನೇ ಇಷ್ಟಪಟ್ಟಿದ್ದಾರೆ. ಅವರ ಲವ್ ಮಾಕ್ಟೇಲ್ 3’ ಫೆಬ್ರವರಿಯಲ್ಲಿ ತೆರೆಗೆ ಬರುತ್ತಿದೆ.