ದಾವಣಗೆರೆಯ ಪ್ರಸಿದ್ಧ ಮಟ್ಟಿಕಲ್ಲು ಗಣೇಶೋತ್ಸವದ ವಿಸರ್ಜನಾ ಶೋಭಾಯಾತ್ರೆಯು ಅತ್ಯಂತ ಅದ್ಧೂರಿಯಾಗಿ ಜರುಗಿದೆ. ಡಿಜೆ ಸದ್ದಿಗೆ ಯುವ ಸಮೂಹ ಹೆಜ್ಜೆ ಹಾಕುವ ಮೂಲಕ ಉತ್ಸಾಹಭರಿತ ವಾತಾವರಣ ಸೃಷ್ಟಿಸಿತು.