ಧನಶ್ರೀ ಅವರ ಅದ್ಭುತ ನೃತ್ಯ ಪ್ರದರ್ಶನವು ಎಲ್ಲರ ಮನಸ್ಸನ್ನು ಸೆಳೆದಿದೆ. ನೀಲಿ ಬಣ್ಣದ ಉಡುಪಿನಲ್ಲಿ ಅವರು ಪ್ರದರ್ಶಿಸಿದ ಈ ಡ್ಯಾನ್ಸ್ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿದೆ. (Source: Danshree verma Instagram)